ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ

ದೀರ್ಘಕಾಲದ ಚರ್ಮ ರೋಗಗಳನ್ನು ಶಮನಗೊಳಿಸುವುದು ಮತ್ತು ಮರುಕಳಿಸುವಿಕೆಯನ್ನು ನಿಲ್ಲಿಸುವುದು ಹೇಗೆ?

ಹಾಗಾದರೆ ಇದು ನಿಮಗಾಗಿ

ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಡಾ.ಜಿ.ತಿಮ್ಮರಾಯ ಗೌಡರ ವೆಬಿನಾರ್ ನಲ್ಲಿ
ಭಾಗವಹಿಸಲು ಕೆಳಗೆ ಇರುವ ಗುಂಡಿಯನ್ನು ಒತ್ತಿ.

ದೀರ್ಘಕಾಲದ ಚರ್ಮ ರೋಗಗಳಿಂದ ಸಮಗ್ರ ಪರಿಹಾರವನ್ನು ಪಡೆಯುವ ಮಾರ್ಗ

ನೋಂದಣಿ

ಧೀರ್ಘಕಾಲದ ಚರ್ಮರೋಗಗಳ ಕಾರಣಗಳು ಮತ್ತು ಸಂಭಾವ್ಯ ಅಪಾಯಗಳನ್ನು ತಿಳಿಯಲು ವೆಬಿನಾರ್ ಗೆ ನೋಂದಣಿ ಮಾಡಿ.

1

ಹಾಜರಾತಿ

ವೆಬಿನಾರ್ ಗೆ ಹಾಜರಾಗಿ ಮತ್ತು ಚರ್ಮದ ಕಾಯಿಲೆಗಳ ಕಾರಣವನ್ನು ತಿಳಿಯಿರಿ ಹಾಗು ಚರ್ಮದ ಕಾಯಿಲೆಯ ವಿವಿಧ ಅಂಶಗಳನ್ನು ಅನ್ವೇಷಿಸಿ.

2

ಸಮಸ್ಯೆಗಳ ಪರಿಹಾರ

ಚರ್ಮ ರೋಗ ಪರಿಹರಿಸಿಕೊಳ್ಳಲು ಬೇಕಾದ ಅಮೂಲ್ಯವಾದ ಸಲಹೆಗಳನ್ನು ಜೀವನದಲ್ಲಿ ಅಡವಳಿಸಿ ಆರೋಗ್ಯಪೂರ್ಣರಾಗಿ.

3

40+

Years

ನಿಮ್ಮ ಕೋಚ್ ಯಾರು?

ಡಾ.ಜಿ.ತಿಮ್ಮರಾಯ ಗೌಡ ಅವರು 40 ವರ್ಷಗಳ ಅನುಭವ ಹೊಂದಿರುವ ವೈದ್ಯರಾಗಿದ್ದಾರೆ. ಚರ್ಮ ರೋಗಗಳಲ್ಲಿ ಪರಿಣತಿ ಹೊಂದಿದ್ದಾರೆ. ವಿಶೇಷವಾಗಿ ದೀರ್ಘಕಾಲದ ಚರ್ಮ ರೋಗಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.

ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನೆಲಮಂಗಲದ ಅರುಣೋದಯ ಕ್ಲಿನಿಕ್‌ನಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು.

ಅವರು ನೆಲಮಂಗಲದ ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯಲ್ಲಿ ತಮ್ಮ ಸಲಹಾ ಸೇವೆಗಳನ್ನು ಸಲ್ಲಿಸುತ್ತಾರೆ.

ಅವರು ಸ್ವಚ್ಛ ಆರೋಗ್ಯ ಸಮುದಾಯದ ಸಂಸ್ಥಾಪಕರಾಗಿದ್ದಾರೆ. ಅವರು ದೀರ್ಘಕಾಲದ ಚರ್ಮ ರೋಗಗಳನ್ನು ಗುಣಪಡಿಸಲು ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುತ್ತಾರೆ.

ಡಾ.ಜಿ.ತಿಮ್ಮರಾಯ ಗೌಡ

ಸಮಗ್ರ ಚರ್ಮ ರೋಗ ತಜ್ಞರು

ಎಂ.ಬಿ.ಬಿ.ಎಸ್, ಡಿ.ವಿ.ಡಿ, ಎಫ್.ಎ.ಜಿ.ಇ, ಎಫ್.ಸಿ.ಸಿ.ಪಿ, ಎಫ್.ಎ.ಐ.ಎಂ.ಎಸ್..

ನನ್ನ ಸ್ಲೋಗನ್

"ಸ್ವಚ್ಛವಾಗಿರಿ, ಆರೋಗ್ಯವಾಗಿರಿ, ಶ್ರೀಮಂತರಾಗಿರಿ”

ಈ ವೆಬಿನಾರಲ್ಲಿ ಈ ಆರು ವಿಷಯಗಳ ಬಗ್ಗೆ ತಿಳಿಸುತ್ತೇನೆ

ರಹಸ್ಯ #1

ದೀರ್ಘಕಾಲೀನ ಚರ್ಮರೋಗಗಳೆಂದರೇನು?

ರಹಸ್ಯ #2

ದೀರ್ಘಕಾಲೀನ ಚರ್ಮರೋಗಗಳು ಏಕೆ ಬರುತ್ತವೆ?

ರಹಸ್ಯ #3

ದೀರ್ಘಕಾಲೀನ ಚರ್ಮರೋಗಗಳು ಯಾವುದರಿಂದ ಉಲ್ಬಣಗೊಳ್ಳುತ್ತವೆ

ರಹಸ್ಯ #4

ದೀರ್ಘಕಾಲೀನ ಚರ್ಮರೋಗಗಳನ್ನು ಹೇಗೆ ಶಮನಗೊಳ್ಳಿಸಿಕೊಳ್ಳಬಹುದು?

ರಹಸ್ಯ #5

ದೀರ್ಘಕಾಲೀನ ಚರ್ಮರೋಗಗಳು ಮತ್ತೆ ಮರುಕಳಿಸದಂತೆ ಮಾಡುವುದು ಹೇಗೆ?

ರಹಸ್ಯ #6

ಮುಂದಿನ ಕ್ರಮವೇನು?

ಇನ್ನಷ್ಟು ತಿಳಿಯಲು ನನ್ನ ಕಾರ್ಯಾಗಾರದಲ್ಲಿ ಭಾಗವಹಿಸಿ

ಫ್ರೀ, ಒನ್ ಟು ಒನ್, ವಿಐಪಿ ಸಮಾಲೋಚನೆಗಾಗಿ

ವೈದ್ಯರೊಂದಿಗೆ ನಿಮ್ಮ ಚರ್ಮರೋಗದ ಬಗ್ಗೆ ವಿವರವಾಗಿ ಚರ್ಚಿಸಲು ದಿನಾಂಕ ಮತ್ತು ಸಮಯವನ್ನು ಗೊತ್ತುಪಡಿಸಿ

ಕೆಲಸ ಮಾಡಿದ ಸಂಸ್ಥೆಗಳು

ಸಾದನೆಗಳು

5/5
5/5

3,00,000 ಕ್ಕೂ ಹೆಚ್ಚು ಚರ್ಮ ರೋಗಗಳಿಗೆ ಚಿಕಿತ್ಸೆ ನೀಡಿದ್ದಾರೆ

ಪ್ರಶಸ್ತಿಗಳು

5/5

ಗ್ರಾಹಕರ ಸಂತೋಷದ ಮುಖಗಳು!

3,00,000 ಗಿಂತ ಹೆಚ್ಚು ಚರ್ಮ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ

ಶಿಲ್ಪಾ ರಮೇಶ್

ಸುಮಾರು ಐದು ತಿಂಗಳಿನಿಂದ ಚರ್ಮ ರೋಗದಿಂದ ಬಳಲುತ್ತಿದ್ದೆ. ನನ್ನ ಅಂಗೈಗಳು ಮತ್ತು ಪಾದಗಳ ಮೇಲೆ ಆಳವಾದ ಬಿರುಕುಗಳು ಇದ್ದವು ಅದು ತುಂಬಾ ನೋವಿನಿಂದ ಕೂಡಿತ್ತು ಮತ್ತು ರಕ್ತಸ್ರಾವವಾಗಿತ್ತು. ನನ್ನ ಯಾವುದೇ ಸಾಮಾನ್ಯ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇಬ್ಬರು ಮಕ್ಕಳೊಂದಿಗೆ ನನ್ನ ಜೀವನ ಶೋಚನೀಯವಾಗಿತ್ತು.

ನಾನು ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ ಮತ್ತು ಅನೇಕ ವೈದ್ಯರನ್ನು ಭೇಟಿ ಮಾಡಿದ್ದೇನೆ. ನನಗೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ನನಗೆ ತಿಳಿದವರು ನೆಲಮಂಗಲದ ಅರುಣೋದಯ ಕ್ಲಿನಿಕ್ ಗೆ ಹೋಗುವಂತೆ ಸೂಚಿಸಿದರು. ಅಲ್ಲಿ ಡಾ.ತಿಮ್ಮರಾಯಗೌಡರವರು ಚಿಕಿತ್ಸೆ ಆರಂಭಿಸಿದರು. 2 ತಿಂಗಳಲ್ಲಿ, ನಾನು ಪ್ರತಿಶತ 70 ರಷ್ಟು ಸುಧಾರಣೆ ಹೊಂದಿದ್ದೆ. ಈಗ ನಾನು ಪ್ರತಿಶತ 95 ರಷ್ಟು ಸುಧಾರಣೆ ಹೊಂದಿದ್ದೇನೆ.

ಡಾ.ತಿಮ್ಮರಾಯ ಗೌಡ ಅವರು 40 ವರ್ಷಗಳ ಅನುಭವ ಹೊಂದಿರುವ ಉತ್ತಮ ಚರ್ಮರೋಗ ತಜ್ಞರು. ಪ್ರಸ್ತುತ ನನ್ನ ಜೀವನದಲ್ಲಿ ಅವರೇ ನನ್ನ ದೇವರು ಎಂದು ಹೇಳಬಲ್ಲೆ. ಚರ್ಮ ರೋಗಗಳಿರುವ ಪ್ರತಿಯೊಬ್ಬರು ಡಾ ತಿಮ್ಮರಾಯ ಗೌಡ ಸರ್ ಅವರನ್ನು ಸಂಪರ್ಕಿಸಿ ಆರೋಗ್ಯವಂತರಾಗುವಂತೆ ನಾನು ಸೂಚಿಸುತ್ತೇನೆ.

ನಾನು ಅವರನ್ನು ಭೇಟಿ ಮಾಡಿದ್ದಕ್ಕಾಗಿ ನಾನು ದೇವರಿಗೆ ವಂದಿಸುತ್ತೇನೆ

    Book An Appointment

    Lead Magnet

    "ಧೀರ್ಘಕಾಲಿನ ಚರ್ಮ ರೋಗಗಳೊಂದಿಗೆ ಉತ್ಸಾಹದಿಂದ ಜೀವಿಸಲು 7 ಸಲಹೆಗಳು" ಎಂಬ ಹೊತ್ತಿಗೆಯನ್ನು ಹೊಂದಲು ಕೆಳಗೆ ಕ್ಲಿಕ್ ಮಾಡಿ.

    ಕೆಲಸ ಮಾಡಿದ ಸಂಸ್ಥೆ

    Etiam scelerisque nec elit ac efficitur. Duis vestibulum magna sit amet ante gravida

    ಎಂ ಎಸ್ ರಾಮಯ್ಯ

    Nephrologists

    Dr. JOSIE BUCHANAN

    Surgion Specialist

    Dr. ALBERT DUNCAN

    Surgion Specialist

    Recent News of Mediq Healthcare

    ಇಲ್ಲಿ ನೋಂದಾಯಿಸಿ